ಕನಕಗಿರಿ ತಾಲೂಕು ವ್ಯಾಪ್ತಿಯ ಚಿಕ್ಕಮಾದಿನಾಳ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಯುವಕ ಸಂಘದ ವತಿಯಿಂದ 77 ನೇ ಗಣರಾಜ್ಯೋತ್ಸವದ ದ್ವಜಾರೋಹಣ ನೆರವೇರಿಸಲಾಯಿತು
ದೇಶಾದ್ಯಂತ ಆಚರಿಸುವ ಹಬ್ಬ ನಾಡ ಹಬ್ಬ ಅದುವೇ ಗಣರಾಜ್ಯೋತ್ಸವ 77 ನೇ ಗಣರಾಜ್ಯೋತ್ಸವದ ನಿಮಿತ್ತವಾಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮದ ಗಣ್ಯ ವ್ಯಕ್ತಿಗಳು ಮತ್ತಿತರರು ಸೇರಿಕೊಂಡು ತುಂಬಾ ವಿಜೃಂಭಣೆಯಿಂದ ದ್ವಜಾರೋಹಣ ಆರಿಸಲಾಯಿತು
ಈ ಸಂದರ್ಭದಲ್ಲಿ, ಅಧ್ಯಕ್ಷರಾದ,ವಿರುಪಾಕ್ಷಿ, ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು, ಮತ್ತು ಸರಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಊರಿನ ಯುವಕರು ಪಾಲ್ಗೊಂಡಿದ್ದರು
More Stories
ರಾಷ್ಟ್ರೀಯತೆಯ ಮಹತ್ವ