February 22, 2026

ಕರ್ನಾಟಕ ರಾಜ್ಯ ಪರಿಶಿಷ್ಟ ವರ್ಗಗಳ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಸುರೇಶ ಕಾರಟಗಿ

ಕೊಪ್ಪಳ ತಾಲೂಕಿನ ಕರ್ನಾಟಕ ರಾಜ್ಯ ಪರಿಶಿಷ್ಟ ವರ್ಗಗಳ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಶ್ರೀ ಸುರೇಶ ಕಾರಟಗಿ ಆಯ್ಕೆಯಾಗಿದ್ದಾರೆ

ಅದೇ ರೀತಿ  ಕರ್ನಾಟಕ  ಜನ  ರಕ್ಷಣಾ ಸಂಘದ  ರಾಜ್ಯಾಧ್ಯಕ್ಷರಾದ.  ಎಂ ಪಿ ಗವಿ ಹೂಗಾರ, ಕೊಪ್ಪಳ ತಾಲೂಕಿನ ಕರ್ನಾಟಕ ರಾಜ್ಯ ಪರಿಶಿಷ್ಟ ವರ್ಗಗಳ ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾದ  ಶ್ರೀ ಸುರೇಶ ಕಾರಟಗಿ ಅವರಿಗೆ ತಮ್ಮ ಕಚೇರಿಯಲ್ಲಿ  ಶಾಲು ಹಾರ ಹಾಕುವ ಮುಖಾಂತರ ಸನ್ಮಾನಿಸಿ  ನಂತರ ಮಾತನಾಡಿ ನನ್ನ ನೆಚ್ಚಿನ ಸಹೋದರ ಶ್ರೀ ಸುರೇಶ ಕಾರಟಗಿ ಅವರಿಗೆ ಹೃತ್ತೂರ್ವಕ ಅಭಿನಂದನೆಗಳು ನಿಮ್ಮ ಅಧಿಕಾರ ಅವಧಿಯಲ್ಲಿ ಸಂಘವು ಉತ್ತುಂಗಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು 

ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಇದ್ದರು 

About The Author