February 22, 2026

ಕಾನಿಪ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಗಂಗಾವತಿ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯ ಕರ್ನಾಟಕ ದಿನಪತ್ರಿಕೆ ವರದಿಗಾರರಾದ ಶ್ರೀ ಚಂದ್ರಶೇಖರ್ ಮುಕ್ಕುಂದಿ ಹಾಗೂ ನೂತನ ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾದ A TV ಚಾನೆಲ್ ಸುದ್ದಿಸಂಪಾದಕರಾದ ಶ್ರೀ ಶಿವಪ್ಪ ನಾಯಕ ಉಡಮಕಲ್ ಅವರಿಗೆ. ವಿಶಸ್ ಪಾರ್ಟಿ ಹಾಲ್ ನಲ್ಲಿ ಶ್ರೀ ಕಿಷ್ಕಿಂದಾ ಕರ್ನಾಟಕ ಸೌಹಾರ್ಧ ಸಹಕಾರಿ ನಿ. ಸಂಘ ಹಾಗೂ ಆತ್ಮೀಯ ಸ್ನೇಹ ಬಳಗದಿಂದ ಬುಧವಾರ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕಿಷ್ಕಿಂದಾ ಕರ್ನಾಟಕ ಸೌಹಾರ್ಧ ಸಹಕಾರಿ ನಿ. ಸಂಘ ದ ಅಧ್ಯಕ್ಷರಾದ ಶರಣೇಗೌಡ ಮಾಲಿಪಾಟೀಲ್ ಹಾಗೂ ಬಾಲು ತಾಳಕೇರಿ, ಕೆ.ಶಿವಕುಮಾರ್, ಸೋಮನಾಥ ನಾಯಕ, ಬಸವರಾಜ ಜಟಗಿ, ವೀರನಗೌಡ ಪಾಟೀಲ್, ನಾಗರಾಜ ಅರ್ಲೂರು ಇತರರು 

ನೈಟ್ ಸುದ್ದಿಗಾಗಿ ನೋಡ್ತಾ ಇರಿ ಟೀ ಪಬ್ಲಿಕ್ ನ್ಯೂಸ್

About The Author