ಗಂಗಾವತಿ ಹಿರೇಜಂತಕಲ್ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಶ್ರೀ ಪಂಪಾ ವಿರೂಪಾಕ್ಷೇಶ್ವರ ಮಹಾ ರಥೋತ್ಸವದಲ್ಲಿ ಬಿಜೆಪಿ ಮಾಜಿ ಜನಪ್ರಿಯ ಶಾಸಕರಾದ ಪರಣ್ಣ ಮುನವಳ್ಳಿ ಅವರು ಭಾಗವಹಿಸಿದರು
ನಂತರ ಶ್ರೀ ಪಂಪಾ ವಿರೂಪಾಕ್ಷೇಶ್ವರ ಆಶೀರ್ವಾದ ಪಡೆದ ಪುನೀತರಾದರು
ಈ ಸಂದರ್ಭದಲ್ಲಿ ನಗರ ಸಭೆ ಮಾಜಿ ಅಧ್ಯಕ್ಷ ರಾಘವೇಂದ್ರ ಶ್ರೇಷ್ಟಿ, ನಾಗರಾಜ್ ಶ್ರೀ ದೇವಿ ಮಿಲ್, ಸೋಮನಾಥ್ಪಟ್ಟಣಶೆಟ್ಟಿ ವಕೀಲರು, ಅಮಾಜಪ್ಪ, ದೇವಾನಂದ ದಾಸನಾಳ, ರಮೇಶ ಈಡಿಗ, ಬಸವರಾಜ ಅಂಗಡಿ, ಬಸವರಾಜ್ ಕೋರ, ಶಿವಪ್ಪ ಹತ್ತಿಮರದ, ಶಿವಕುಮಾರ್ ಅಂಗಡಿ, ಸತ್ಯನಾರಾಯಣ ಶೆಟ್ಟಿ, ಅಕ್ಕಿ ಪ್ರಕಾಶ, ಗವಿಸಿದ್ದಪ್ಪ ಆರಾಳ, ಗವಿಸಿದ್ದ ಕುಂಬಾರ, ಗಿರೀಶ ಅರಳಿಕಟ್ಟಿ, ರಮೇಶ, ಕಂಟೆಪ್ಪ, ಇನ್ನು ಮುಂತಾದವರು ಉಪಸ್ಥಿತರಿದ್ದರು
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ