ಟಿ ಪಬ್ಲಿಕ್ ನ್ಯೂಸ್
ಗಂಗಾವತಿ : ತಾಲೂಕಿನ ಚಿಕ್ಕ್ ಬೆಣಕಲ್ ಗ್ರಾಮದ ಹತ್ತಿರ NH34 ಹೈವೇ ರಸ್ತೆಯಲ್ಲಿ ಆಟೋ, ಆಟೋ, ಮುಖಮುಖಿ ಡಿಕ್ಕಿಯಾಗಿ ಒಬ್ಬ ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ
ಗಂಗಾವತಿ ನಗರದ ನಿವಾಸಿ ರೇಷ್ಮಾ (23) ಎಂದು ಗುರುತಿಸಲಾಗಿದೆ.ಗಂಗಾವತಿಯಿಂದ ಕೊಪ್ಪಳಕ್ಕೆ ಹೋಗುವಾಗ ಚಿಕ್ಕ್ ಬೆಣಕಲ್ ಹತ್ತಿರ ಈ ಘಟನೆ ನಡೆದಿದೆ ಇನ್ನು ಉಳಿದವರಿಗೆ ಅದೃಷ್ಟವಶ ಪ್ರಾಣಾಪಯದಿಂದ ಪಾರಾಗಿ ಅಲ್ಲಲಿ ಗಾಯ ಆಗಿದ್ದು ಕೂಡಲೇ ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ
ನೈಜ ಸುದ್ದಿಗಾಗಿ ಟಿ ಪಬ್ಲಿಕ್ ನ್ಯೂಸ್
More Stories
ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ನಾಗೇಶ ಪಾಟೀಲ್
ಉಡಮಕಲ್ ಗ್ರಾಮದಲ್ಲಿ ರಾಜವೀರ ಮದಕರಿ ನಾಯಕ ಜಯಂತಿ ಆಚರಣೆ
ಮಾಹಿತಿ ನೀಡದ ಐವರು ಅಧಿಕಾರಿಗಳಿಗೆ ಕಲಬುರಗಿ ಮಾಹಿತಿ ಆಯೋಗದಿಂದ ₹50 ಸಾವಿರ ದಂಡ