April 15, 2026

ನ್ಯೂ ಏಕಲವ್ಯ ಮೋಟಾರ್ ಡ್ರೈವಿಂಗ್ ಸ್ಕೂಲ್‌ನ ಶಾಖೆ ಗಂಗಾವತಿಯಲ್ಲಿ ಆರಂಭ

ಟಿ ಪಬ್ಲಿಕ್ ನ್ಯೂಸ್

ಸರಕು ಸಾಗಣೆ ಹಾಗೂ ಪ್ರಯಾಣಿಕರ ಪ್ರಯಾಣ ಸರಾಗವಾಗಿ ನಡೆಯುವಂತಾಗಲು ವಾಹನ ಚಾಲಕರ ಪಾತ್ರ ಗುರುತರವಾದುದು. ಆ ದಿಶೆಯಲ್ಲಿ ಚಾಲಕರ ಡ್ರೈವಿಂಗ್ ಸ್ಕೂಲ್‌ಗಳಿದ್ದು ಅದರಲ್ಲಿ 18-35 ವರ್ಷದೊಳಗಿನವರು ತರಬೇತಿ ಪಡೆಯುವ ಮೂಲಕ ವಾಹನ ಚಾಲಕರಾಗುವುದು ಕಡ್ಡಾಯ

18 ರಿಂದ 35 ವರ್ಷ (ಲಘು ವಾಹನ), 21 ರಿಂದ 35 ವರ್ಷ ಭಾರಿ ವಾಹನ ತರಬೇತಿ ಪಡೆಯುವುದು ಕಡ್ಡಾಯ ಅವಧಿ 30 ದಿನಗಳ ತರಬೇತಿ

ಇದರಲ್ಲಿ ಸೈಧ್ಯಾಂತಿಕ ಮತ್ತು ಪ್ರಾಯೋಗಿಕ ಪಾರ್ಕಿಂಗ್ ರಸ್ತೆ ನಿಯಮಗಳು ತರಬೇತಿ ನೀಡಲಾಗುತ್ತದೆ.  ಇಲ್ಲಿ ಕಲಿಯುವ ಮುಖ್ಯ ವಿಷಯಗಳೇನೆಂದರೆ ಕಾರು ವಾಹನ ನಿಯಂತ್ರಣ ರಸ್ತೆ ಚಿಹ್ನೆಗಳು ಮತ್ತು ಸಂಚಾರಿ ನಿಯಮಗಳು ಪಾರ್ಕಿಂಗ್ ಮತ್ತು ಮುಖ್ಯ ಚಾಲನೆ ಮುಖ್ಯವಾದದ್ದು ಈ ದಿಶೆಯಲ್ಲಿ ಲಘು ಮತ್ತು ಭಾರಿವಾಹನ ಚಾಲನೆಯಲ್ಲಿ 20 ವರ್ಷಗಳ ಅಧಿಕ ಅನುಭವ ಹೊಂದಿರುವ ಶ್ರೀ ವೀರಣ್ಣ ಬನ್ನಿಕೊಪ್ಪ ಅವರು ಸರ್ಕಾರದಿಂದ ಅನುಮೋದನೆ ಪಡೆದು 2011 ರಿಂದಲೇ ಕೊಪ್ಪಳದಲ್ಲಿ ನ್ಯೂ ಏಕಲವ್ಯ ಮೋಟಾರ್ ಡ್ರೈವಿಂಗ್ ಸ್ಕೂಲ್ ಅನ್ನು ಯಶಸ್ವಿಯಾಗಿ ನಡೆಸುತ್ತಿದ್ದು ತನ್ಮೂಲಕ ಸಾವಿರಾರು ಚಾಲಕರು ಇಲ್ಲಿ ಚಾಲನೆ ತರಬೇತಿ ಪಡೆದು ಚಾಲಕರಾಗಿ ಹೊರಹೊಮ್ಮಿದ್ದಾರೆ

ಇದೀಗ ತಮ್ಮ ಎರಡನೇ ಶಾಖೆಯನ್ನು ಗಂಗಾವತಿಯಲ್ಲಿ ಆರಂಭಿಸಿದ್ದಾರೆ ಕೊಪ್ಪಳದಿಂದ  ರಾಯಚೂರು ರಸ್ತೆ   ಹೋಗುವಾಗ ಮಾರ್ಕಂಡೇಶ್ವರ ಸರ್ಕಲ್ ಬಳಿ ಇರುವ ಎಪಿಎಂಸಿ ಮೂರನೇ ಗೇಟ್ ಎದುರುಗಡೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ನಿವಾಸದ ಪಕ್ಕ ನ್ಯೂ ಏಕಲವ್ಯ ಮೋಟಾರ್ ಡ್ರೈವಿಂಗ್ ಸ್ಕೂಲ್ ನೂತನ ತರಬೇತಿ ಸಂಸ್ಥೆಯನ್ನು ತೆರೆದಿದ್ದು ವಾಹನ ಚಾಲನೆ ಕಲಿ ಬಯಸುವ ಆಸಕ್ತರು ಭೇಟಿಕೊಟ್ಟು ಹೆಚ್ಚಿನ ಮಾಹಿತಿಯನ್ನು ಪಡೆಯುವಂತೆ ಕೇಳಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ: 9035202072 ಹಾಗೂ 63621 56740

ನೈಜ ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ ಟಿ ಪಬ್ಲಿಕ್ ನ್ಯೂಸ್ ಮುಖ್ಯ ಕಚೇರಿ ಗಂಗಾವತಿ  9663402297

About The Author

error: Content is protected !!